ಸುಖ ದಾಂಪತ್ಯ ತಮ್ಮದಾಗಬೇಕೆಂಬುದು ಎಲ್ಲರ ನಿರೀಕ್ಷೆ. ಆದರೆ ಸುಖ ದಾಂಪತ್ಯವನ್ನು ಸಾಧ್ಯವಾಗಿಸಲು ಏನು ಮಾಡಬೇಕು? ಗಂಡಿನ ಪಾಲೇನು? ಹೆಣ್ಣಿನ ಪಾಲೇನು? ಅಂಬುದರ ಅರಿವು ಕಡಿಮೆ. ಅಂತಹ ಪ್ರಶ್ನೆಗಳಿಗೆ ಉತ್ತರವಾಗಿ ದಾಂಪತ್ಯದಲ್ಲಿ ಪರಸ್ಪರ ಪ್ರೀತಿ, ಹೊಂದಾಣಿಕೆ, ಲೈಂಗಿಕ ವ್ಯವಸ್ಥೆ ಕುರಿತು ಲೇಖಕರು ಇಲ್ಲಿ ತಿಳಿಸಿದ್ದಾರೆ. ಉತ್ಪ್ರೇಕ್ಷಿತ ನಿರೀಕ್ಷೆಗಳ, ಅಂಧ ಆಚರಣೆ, ಲೈಂಗಿಕ ಕ್ರಿಯೆಯ ಹಂತಗಳ ಬಗ್ಗೆ ಈ ಕೃತಿ ತಿಳಿಸುತ್ತದೆ.
©2025 Book Brahma Private Limited.