ದಾಂಪತ್ಯ ವಿರಸವೆಂಬುದು ಸಾಮಾನ್ಯ, ಆದರೆ ಅದನ್ನು ಸರಿಯಾಗಿ ಅರಿತು ಬಗೆಹರಿಸದಿದ್ದಲ್ಲಿ ಸಂಸಾರದಲ್ಲಿ ಒಡಕು, ಹಿಂಸೆ ಪ್ರಾಧಾನವಾಗಬಹುದು. ಹೀಗೆ ದಾಂಪತ್ಯ ವಿರಸದ ಕಾರಣಗಳೇನು, ಪರಿಹಾರವೇನು, ಲೈಂಗಿಕ ಅನಾಸಕ್ತಿ, ಶೀಘ್ರ ವೀರ‍್ಯಸ್ಖಲನ, ಷಂಡತನದಂತಹ ಲೈಂಗಿಕ ದುರ್ಬಲತೆಗಳಿಗೆ ಕಾರಣಗಳೇನು, ಲೈಂಗಿಕ ಶಕ್ತಿವರ್ಧನೆ ಸಾಧ್ಯವೇ? ಈ ಎಲ್ಲ ಪ್ರಶ್ನೆಗಳಿಗೆ ಈ ಕೃತಿ ಉತ್ತರವಾಗುತ್ತದೆ. ದಾಂಪತ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಈ ಕಿರು ಹೊತ್ತಿಗೆ ಪರಿಹಾರ ನೀಡಬಲ್ಲದು.
©2024 Book Brahma Private Limited.