ಲೈಂಗಿಕ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಾಸ

Author : ವಿನೋದ್ ಛಬ್ಬಿ

Pages 108

₹ 23.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್. ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ವೈದ್ಯ ಹಾಗೂ ಲೇಖಕ ವಿನೋದ ಛಬ್ಬಿ ಅವರ ಕೃತಿ-ಲೈಂಗಿಕ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಾಸ.ದಂಪತಿಯರಲ್ಲಿ ಲೈಂಗಿಕ ಚಟುವಟಿಕೆಯು ಆರೋಗ್ಯಕರವಾಗಿದ್ದಲ್ಲಿ ಕೌಟುಂಬಿಕ ನೆಮ್ಮದಿ ಸಾಧ್ಯವಾಗುತ್ತದೆ. ತಪ್ಪಿದಲ್ಲಿ, ವಿರಸ ಉಂಟಾಗಿ ವಿಚ್ಛೇದನವೂ ಆಗಬಹುದು. ಲೈಂಗಿಕತೆಯು ಆರೋಗ್ಯಕರವಾಗಿದ್ದರೆ ದಂಪತಿಯ ಅಥವಾ ಹೆಣ್ಣು -ಗಂಡು ವ್ಯಕ್ತಿತ್ವದ ವಿವಿಧ ಸ್ವರೂಪಗಳು ಆರೋಗ್ಯಕರವಾಗಿರುತ್ವೆ. ವ್ಯಕ್ತಿತ್ವ ವಿಕಾಸ ಹಾಗೂ ಲೈಂಗಿಕತೆ ಮಧ್ಯೆ ಇರುವ ಸಂಬಂಧವನ್ನು ಈ ಕೃತಿಯಲ್ಲಿ ಲೇಖಕರು ವಿವರಿಸಿದ್ದಾರೆ.

About the Author

ವಿನೋದ್ ಛಬ್ಬಿ

ಡಾ. ವಿನೋದ ಛಬ್ಬಿ ಅವರು ಮನೋಚಿಕಿತ್ಸಕರು. ಧಾರವಾಡದಲ್ಲಿ ವಾಸ. ಪ್ರಜಾವಾಣಿ ಸಂಸ್ಥೆಯ ಸುಧಾ ವಾರಪತ್ರಿಕೆಯಲ್ಲಿ ಸುಖೀಭವ ಎಂಬ ಆಂಕಣದಲ್ಲಿ ಲೈಂಗಿಕ ಸಮಸ್ಯೆ, ಲೈಂಗಿಕತೆಯ ತಪ್ಪುಗ್ರಹಿಕೆಗಳು, ದಾಂಪತ್ಯ, ವಿರಸ, ಹೊಂದಾಣಿಕೆಯ ಮಹತ್ವ ಇತ್ಯಾದಿ ಕುರಿತು  ಬರೆಯುತ್ತಿದ್ದರು. ಸುಖೀ ದಾಂಪತ್ಯ ಕುರಿತ ಮತ್ತೊಂದು ಅಂಕಣದಡಿ ಹೆಣ್ಣಿನ ಕಾಮಪ್ರಜ್ಞೆ ಜಾಗೃತಿ ಯಾವಾಗ ಎಂಬ ಶೀರ್ಷಿಕೆಯಡಿ ಹಲವು ಸರಣಿಗಳನ್ನೇ ಬರೆದು ಜನಮೆಚ್ಚುಗೆ ಪಡೆದಿದ್ದರು. ಲೈಂಗಿಕ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಾಸ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದು ಮನೋವೈದ್ಯಕೀಯ ವಲಯದಲ್ಲಿ ಅವರ ಹೆಸರು ಚಿರಪರಿಚಿತವಾಗಿದೆ.  ...

READ MORE

Related Books