ವೀರ್ಯಾಣು, ಅಂಡಾಣುವಿನ ಆಯಸ್ಸು ಎಷ್ಟು? ಗರ್ಭಕೋಶವನ್ನು ತೆಗೆದರೆ ಲೈಂಗಿಕ ಆಸಕ್ತಿ ಕುಗ್ಗುತ್ತದೆಯೇ? ಋತುಸ್ರಾವ ಹೇಗಾಗುತ್ತದೆ? ಹಸ್ತಮೈಥುನ, ವೀರ್ಯ ನಷ್ಟದಿಂದ ಹಾನಿ ಇದೆಯೇ? ಹೀಗೆ ಹತ್ತು ಹಲವು ಗೊಂದಲಗಳು ನಮ್ಮಲ್ಲಿ ಮೂಡುತ್ತವೆ. ಆದರೆ, ಅದರ ಬಗ್ಗೆ ತಿಳಿಯಲು ಮತ್ತೊಬ್ಬರನ್ನು ಕೇಳುವುದು ಮುಜುಗರ. ಅಂತಹ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರಗಳನ್ನು ಇಲ್ಲಿ ಲೇಖಕರು ತಿಳಿಸಿದ್ದಾರೆ.
©2025 Book Brahma Private Limited.