ಡಾ. ವಿನೋದ ಛಬ್ಬಿ ಅವರು ಹೆಸರಾಂತ ಮನೋತಜ್ಞರು. ಲೈಂಗಿಕತೆ, ಸುಖೀ ದಾಂಪತ್ಯ ಹೀಗೆ ಹಲವು ಕೃತಿಗಳ ಮೂಲಕ ಜನಸಾಮಾನ್ಯರಲ್ಲಿ ಲೈಂಗಿಕತೆಯ ಕುರಿತು ಇರುವ ತಪ್ಪು ಅಭಿಪ್ರಾಯ ಹಾಗೂ ಪೂರ್ವಗ್ರಹಗಳನ್ನು ನಿವಾರಿಸಲು ಯತ್ನಿಸಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಅಂಕಣಕಾರರೂ ಆಗಿದ್ದರು. ಲೈಂಗಿಕತೆ ವಿವಿಧ ಆಯಾಮಗಳು-ಈ ಕೃತಿಗೆ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯಸಾಹಿತ್ಯ ಪ್ರಶಸ್ತಿ’ (2007) ದೊರೆತಿದೆ.
©2024 Book Brahma Private Limited.