ಈ ಸಂಪುಟದಲ್ಲಿ ಬೀದರ ಜಿಲ್ಲೆಯ ಮರಕುಂದಿ ಬಸವಣ್ಣಪ್ಪ (1780), ಖಟಕಚಿಂಚೋಳಿ ಮಲ್ಲಪ್ಪ ಚಾನರೆಡ್ಡಿ (1811), ಮಾಣಿಕನಗರದ ಮಾಣಿಕಪ್ರಭುಗಳು (1817), ನಿಡವಂಚಿಯ ನಿಜಲಿಂಗ ಭದ್ರೇಶ್ವರರ ಅನುಭವಪದಗಳು (1832), ಖಟಕಚಿಂಚೋಳಿಯ ಅಪ್ಪಾರಾಯ ಕುಲಕರ್ಣಿ (1830), ಲೇಂಗಟಿ ಕರಿಬಸವೇಶ್ವರರ ತತ್ವಪದಗಳು (1887), ಕೊಳ್ಳೂರು ಹುಸನಾ ಸಾಹೇಬರ ತತ್ವಪದಗಳು (1892), ಶಿಲ್ಲಪ್ಪ ಕವಿಯ ತತ್ವಪದಗಳು (1903) ಸಂಕಲಿಸಲಾಗಿದೆ.
©2025 Book Brahma Private Limited.