ಡಾ. ಟಿ.ಎಂ. ಶಿವಾನಂದಯ್ಯ ಅವರು ಆರೋಗ್ಯ ಭಾಗ್ಯ ಕೃತಿ ರಚಿಸಿದ್ದು, ಎಲ್ಲ ಭಾಗ್ಯಗಳಲ್ಲಿ ಆರೋಗ್ಯವೇ ಉತ್ತಮ ಸಂಪತ್ತು. ಅದಿಲ್ಲದಿದ್ದರೆ ಯಾವ ಸಂಪತ್ತು ಇದ್ದರೂ ವ್ಯರ್ಥ. ಆಯುರ್ವೇದದದಲ್ಲಿ ಸರ್ವ ರೋಗಗಕ್ಕೂ ಉತ್ತಮ, ಸೂಕ್ತ ಚಿಕಿತ್ಸೆ ಇದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಖರ್ಚಿನ ಗೋಜು ಇಲ್ಲ. ಸರಳ ಚಿಕಿತ್ಸಾ ಪದ್ಧತಿ ಮೂಲಕ ರೋಗ ವಾಸಿಕೊಳ್ಳಬಹುದು ಎಂಬ ಬಗ್ಗೆ ಅವರು ಸಲಹೆ ನೀಡಿರುವ ಕೃತಿ ಇದು.
©2025 Book Brahma Private Limited.