ಲೇಖಕ ಸತ್ಯನಾರಾಯಣ ಭಟ್ ಪಿ. ಅವರ ‘ಆಯುರ್ವೇದ ಪಿತಾಮಹ : ಪಿ ಟಿ ಕೆ ನಂಬೀಶನ್’ ಕೃತಿಯು ಬದುಕು-ಸಾಧನೆ-ಪರಿಸರ ಕುರಿತ ಬರಹಗಳನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಪಡೆಯುವಂತಹ ಆಹಾರಗಳ ವಿಚಾರವನ್ನು ಇಲ್ಲಿ ನೀಡುವ ಲೇಖಕ ಪರಿಸರದ ಕುರಿತ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ. ಆದರಿಂದ ಪಡೆಯಬಹುದಾದ ಒಳಿತುಗಳನ್ನು ಇಲ್ಲಿ ದಾಖಲೀಸಲಾಗಿದೆ. ಗಿಡಗಳ ಕುರಿತ ಮಾಹಿತಿಗಳ ಜೊತೆಗೆ ಅವುಗಳಲ್ಲಿರುವ ಆಯುವೇದದ ಗುಣಗಳನ್ನು ತಿಳಿಸಲಾಗಿದೆ. ಜನರು ತಮ್ಮ ಆರೋಗ್ಯವನ್ನು ನೈಸರ್ಗಿಕ ಅಂಶಗಳನ್ನು ಬಳಸಿಕೊಳ್ಳುವುದರೊಂದಿಗೆ ಹೇಗೆ ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
©2025 Book Brahma Private Limited.