ಗಿಡಮೂಲಿಕೆಗಳಿಂದ ಸೌಂದರ್ಯ ಸಾಧನಗಳು

Author : ಎಲ್. ವಸಂತ

Pages 64

₹ 18.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಗಿಡಮೂಲಿಕೆಗಳಿಂದ ತಯಾರಿಸಲಾಗುವ ಸೌಂದರ್ಯ ಸಾಧನಗಳ ಕುರಿತು ಲೇಖಕ ಡಾ. ಎಲ್. ವಸಂತ ಅವರು ರಚಿಸಿದ ಕೃತಿ-‘ಗಿಡಮೂಲಿಕೆಗಳಿಂದ ಸೌಂದರ್ಯ ಸಾಧನಗಳು. ಸೌಂದರ್ಯವರ್ಧಗಳ ತಯಾರಿಕೆಗೆ ಬಳಸುವ ಗಿಡಮೂಲಿಕೆಗಳು, ಅವುಗಳ ಮಹತ್ವ, ಬಳಸಿದ ನಂತರದ ಪರಿಣಾಮಗಳು, ಚರ್ಮಕಾಂತಿಗೆ ಆರೋಗ್ಯಕರವಾಗಿರುವ ಔಷಧೀಯ ಅಂಶಗಳು ಹೀಗೆ ವಿವರ ಮಾಹಿತಿ ನೀಡಲಾಗಿದೆ. ಈ ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ‘ ಪ್ರಶಸ್ತಿ (1994) ಲಭಿಸಿದೆ.

About the Author

ಎಲ್. ವಸಂತ

ಡಾ. ಎಲ್. ವಸಂತ ಅವರು ಬರಹಗಾರ್ತಿ. ಕೃತಿಗಳು:  ಗಡ್ಡೆ ತರಕಾರಿಗಳು, ಗಿಡ ತರಕಾರಿಗಳು. ಬಹುವಾರ್ಷಿಕ ತರಕಾರಿಗಳು, ಬಳ್ಳಿ ತರಕಾರಿಗಳು, ಗಿಡಮೂಲಿಕೆಗಳಿಂದ ಸೌಂದರ್ಯ ಸಾಧನಗಳು. ...

READ MORE

Related Books