ಲೇಖಕ ಸ್ವಾಮಿ ನಾರಾಯಣ ತೀರ್ಥ ಅವರು ಆಯುರ್ವೇದ ಪದ್ಧತಿಯಲ್ಲಿ ಆಳವಾದ ನಂಬಿಕೆಯುಳ್ಳವರು. ಗಿಡ-ಜಡಿಬೂಟಿಗಳ ಮಹತ್ವ, ಆರೋಗ್ಯ ಕಾಯ್ದುಕೊಳ್ಳುವಲ್ಲಿ ಅವುಗಳ ಪಾತ್ರ, ಭಾರತೀಯ ಆಯುರ್ವೇದ ಪರಂಪರಾಗತ ಜ್ಞಾನ ಇತ್ಯಾದಿ ಅಂಶಗಳು ಅವರ ವಿಶೇಷಾಧ್ಯಯನದ ಕ್ಷೇತ್ರಗಳು. ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನ ಮಾಲಿಕೆಯಡಿ ಈ ಕೃತಿ ಪ್ರಕಟಿಸಲಾಗಿದೆ. ಪಪ್ಪಾಯಿ ಹಣ್ಣಿನಲ್ಲಿಯ ಔಷಧಿಯ ಗುಣಗಳು, ಜೀವಸತ್ವಗಳು, ಉಪಯೋಗಗಳು, ಆರೋಗ್ಯವರ್ಧಕ ಅಂಶಗಳು ಹಾಗೂ ಸಾಮಾನ್ಯ ರೋಗಗಳಿಗೆ ಉಪಚಾರ ಹೀಗೆ ವಿಸ್ತೃತ ಅಧ್ಯಾಯಗಳಡಿ ಪಪ್ಪಾಯಿಯ ಮಹತ್ವವನ್ನು ವಿವರಿಸಲಾಗಿದೆ.
©2025 Book Brahma Private Limited.