ಲೇಖಕಿ ಡಾ. ಗೌರಿ ಸುಬ್ರಹ್ಮಣ್ಯ ಅವರ ಕೃತಿ ʻಸೌಂದರ್ಯʼ- ಗೌರಿ ಅಮ್ಮನ ಸೌಂದರ್ಯ ಸೂತ್ರಗಳುʼ. ಆಯುರ್ವೇದ ಗಿಡಮೂಲಿಕೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಬೆಳೆಸಿಕೊಂಡಿರುವ ಗೌರಿ ಅವರು ಇಲ್ಲಿ ಗಿಡಮೂಲಿಕೆಗಳ ಉಪಯೋಗದಿಂದ ಹೇಗೆಲ್ಲಾ ಸೌಂದರ್ಯವನ್ನು ವೃದ್ದಿಸಬಹುದು ಎಂದು ಹೇಳುತ್ತಾರೆ. ಹೀಗೆ ವಿಷಯುಕ್ತ ಕ್ರೀಮುಗಳ ಬಳಕೆಯಿಂದ ದೂರವಿದ್ದು ನಾಟಿ ಔಷಧಗಳಿಂದಲೂ ಸೌಂದರ್ಯ ಪಡೆಯಬಹುದಾದ ಸರಳ ಮಾರ್ಗಗಳನ್ನು ಪುಸ್ತಕವು ಸೂಚಿಸುತ್ತದೆ.
©2025 Book Brahma Private Limited.