`ಉಬ್ಬಸ-ಆಯುರ್ವೇದದ ಪರಿಹಾರಗಳು' ಆರೋಗ್ಯ ಕುರಿತು ಬರಹಗಳನ್ನು ಒಳಗೊಂಡ ಕೃತಿ ಇದು. ವಿವಿಧ ಲೇಖಕರ ಬರಹಗಳನ್ನು ಸಂಕಲಿಸಲಾಗಿದೆ. ಆಯುವೇದ ಮುಖೇನ ಉಬ್ಬಸ ರೋಗವನ್ನು ಹೇಗೆ ಪರಿಹರಿಸಬಹುದೆಂಬುದನ್ನು ವಿವರಿಸಲಾಗಿದೆ. ’ಉಬ್ಬಸ’ ಘೋರ ಕಾಯಿಲೆಯ ವರ್ಗಕ್ಕೆ ಸೇರಿಲ್ಲವಾದರೂ ಅದರಿಂದ ನರಳುತ್ತಿರುವವರ ವೇದನೆ ಅಸಹನೀಯ. ಇದಕ್ಕಾಗಿ, ಅತಿ ಸುಲಭ, ನಿರಪಾಯಕಾರಿ ಆಯುರ್ವೇದ ಚಿಕಿತ್ಸೆ ಲಭ್ಯವಿದೆ ಎಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಆಯುರ್ವೇದ ಪದ್ಧತಿಯ ಚಿಕಿತ್ಸೆಯ ಮೂಲಕ ಇದನ್ನು ಯಾವ ರೀತಿಯಾಗಿ ಗುಣಪಡಿಸಬಹುದೆಂಬುದನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ.
©2025 Book Brahma Private Limited.