ಭಾಷೆ ಮತ್ತು ಸಂಸ್ಕೃತಿ ತಜ್ಞ ಡಾ. ಶಂಬಾ ಜೋಶಿ ಅವರ ಭಾಷಿಕ ಚಿಂತನೆಯ ನೆಲೆಗಳು ಈ ಕೃತಿಯಲ್ಲಿವೆ.
ಕನ್ನಡ ಭಾಷೆಯ ರಚನೆ, ಕನ್ನಡ ಭಾಷೆಯ ಸಾಮಾಜಿಕ ಚಹರೆ, ಕಣ್ಮರೆಯಾದ ಕರ್ನಾಟಕದ ಹುಡುಕಾಟ, ಕನ್ನಡ -ಕರ್ನಾಟಕ ಕುರಿತು ಶಂಬಾ ವಿಚಾರ ಸರಣಿ, ಭಾಷೆಯ ಅವಸ್ಥಾಂತರದ ಕುರುಹುಗಳಾಗಿ ಸ್ಥಳನಾಮಗಳು, ಶಂಬಾ ಅವರ ಗದ್ಯಶೈಲಿ ಮತ್ತು ಅಧ್ಯಯನದ ವೈಧಾನಿಕತೆ ಮುಂತಾದ ವಿಷಯಗಳನ್ನು ಕುರಿತು ಸಮಾಜೋಭಾಷಿಕ ನೆಲೆಯಲ್ಲಿ ಲೇಖಕ ಎಸ್ವಿ.ಎಸ್ವೇ. ಅಂಗಡಿ ಅವರು ವಿಶ್ಲೇಷಿಸಿದ್ದಾರೆ.
©2024 Book Brahma Private Limited.