ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಕೃತಿ -ಭಾಷಾ ವಿಜ್ಞಾನದ ಮೂಲ ತತ್ವಗಳು. ಭಾಷಾ ವಿಜ್ಞಾನವು ನಡೆದು ಬಂದ ದಾರಿ, ಅದರ ವ್ಯಾಖ್ಯಾನ, ಮೂಲ ತತ್ವಗಳು, ಭಾಷೆಯಲ್ಲಿ ಬದಲಾಗುವ ಪ್ರಕ್ರಿಯೆಯ ವಿಶ್ಲೇಷಣೆ ಇತ್ಯಾದಿ ಕುರಿತು ಲೇಖಕರು ಚರ್ಚಿಸಿದ್ದಾರೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದರೂ ಲಿಪಿಗಳಿರುವುದಿಲ್ಲ. ಲಿಪಿ ಇರುವ ಭಾಷೆಗಳು ಸಂಖ್ಯೆಯಲ್ಲಿ ಕಡಿಮೆ. ಭಾಷೆಯ ಲಿಪಿ ಇಲ್ಲದಿರುವುದು , ಇದಕ್ಕೆ ಕಾರಣಗಳೇನು, ಲಿಪಿ ಇಲ್ಲದೆಯೂ ಒಂದು ಭಾಷೆಯು ತನ್ನ ಅಸ್ತಿತ್ವ ಕಾಯ್ದುಕೊಳ್ಳುವ ರಹಸ್ಯ ಇತ್ಯಾದಿ ಅಂಶಗಳು ಈ ಕೃತಿಯಲ್ಲಿ ಒಳಗೊಂಡಿವೆ.
©2025 Book Brahma Private Limited.