‘ಉಭಯಕುಶಲೋಪರಿ' ಎಂಬುದು ಲೇಖಕಿ ಜಯಲಕ್ಷ್ಮಿ ಅವರ ಪದಗಳ ಸಂಗ್ರಹ ಕೃತಿ. ‘ತುಳುವಿನ ಮೂಲಕ ಕೊಂಕಣಿ’ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಕೊಂಕಣಿಯನ್ನು ತುಳುವಿನ ಮೂಲಕ ಕಲಿಯಲು ಉಪಯೋಗವಾಗುವಂತೆ ಪ್ರಕಟಿಸಲಾಗಿದೆ. ತುಳುವನ್ನು ತಿಳಿದಿರುವವರು ಕೊಂಕಣಿಯಲ್ಲಿ ಆಸಕ್ತಿ ಇರುವ ಹಾಗೂ ಅದನ್ನು ಕಲಿಯಲು ಬಯಸುವ ಎಲ್ಲರೂ ಪ್ರೇರಣೆ ಪಡೆದು, ಕೊಂಕಣಿ ಸಂಭಾಷಣೆಯಲ್ಲಿ ಕಲಿಯಬಹುದಾದ ಕೃತಿಯಾಗಿದೆ.
©2024 Book Brahma Private Limited.