ಗಿಡಮೂಲಿಕೆಗಳಿಂದ ತಯಾರಿಸಲಾಗುವ ಸೌಂದರ್ಯ ಸಾಧನಗಳ ಕುರಿತು ಲೇಖಕ ಡಾ. ಎಲ್. ವಸಂತ ಅವರು ರಚಿಸಿದ ಕೃತಿ-‘ಗಿಡಮೂಲಿಕೆಗಳಿಂದ ಸೌಂದರ್ಯ ಸಾಧನಗಳು. ಸೌಂದರ್ಯವರ್ಧಗಳ ತಯಾರಿಕೆಗೆ ಬಳಸುವ ಗಿಡಮೂಲಿಕೆಗಳು, ಅವುಗಳ ಮಹತ್ವ, ಬಳಸಿದ ನಂತರದ ಪರಿಣಾಮಗಳು, ಚರ್ಮಕಾಂತಿಗೆ ಆರೋಗ್ಯಕರವಾಗಿರುವ ಔಷಧೀಯ ಅಂಶಗಳು ಹೀಗೆ ವಿವರ ಮಾಹಿತಿ ನೀಡಲಾಗಿದೆ. ಈ ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ‘ ಪ್ರಶಸ್ತಿ (1994) ಲಭಿಸಿದೆ.
©2024 Book Brahma Private Limited.