ಈ ಕೃತಿಯಲ್ಲಿ ಲೇಖಕರಾದ ಬಾಲಗುರುಮೂರ್ತಿ / ಪ್ರತಾಪ. ರಾ. ಬಹುರೂಪಿ ಅವರು ನಾಡುನುಡಿಯ ಜೀವಾಳವಾದ ಬುಡ್ಗ ಜಂಗಮರು ರಾಮಾಯಣ , ಮಹಾಭಾರತದ ಸಂದರ್ಭಗಳನ್ನು ಗ್ರಾಮೀಣ ಜನತೆಗೆ ಕಥೆ, ಹಾಡು, ವೇಷ, ಶಾಸ್ತ್ರ, ಕೈಚಳಕ, ಬುರ್ರಕಥಾ ಕಲಾ ಪರಂಪರೆಗಳಿಂದ ಪರಿಚಯಿಸಿ ಅಲ್ಲಿನ ಪಾತ್ರಗಳನ್ನು ಕಣ್ಣೆದುರು ಬರುವಂತೆ ಈ ಕೃತಿಯಲ್ಲಿ ವಿವರಿಸಿದ್ದಾರೆ. ಶೈವ ವೈಷ್ಣವ ಪರಂಪರೆಯ ಪ್ರವರ್ತಕರು ಹಾಗೂ ಪ್ರಚಾರಕರಾದ ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.