ಅಲೆಮಾರಿ ಕುರುಬ

Author : ಯರ್‍ರಪ್ಪ ಡಿ.

Pages 258

₹ 95.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಅಲೆಮಾರಿ ಸಮುದಾಯವು ಪಶುಪಾಲನೆಯನ್ನು ತಮ್ಮ ಕಸುಬಾಗಿ ಮಾಡಿಕೊಂಡವರು. ”ಅಲೆಮಾರಿ ಕುರುಬ” ಪಶುಪಾಲಕ ಸಮುದಾಯಗಳಲ್ಲಿ ಒಂದು. ಇವರು ತಮ್ಮ ಮೂಲ ವೃತ್ತಿಗೆ ಒಡ್ಡಿಕೊಂಡು ಬದುಕನ್ನು ಕಟ್ಟಲು ಕುಟುಂಬ ಸಮೇತವಾಗಿ ಜಾನುವಾರುಗಳೊಂದಿಗೆ (ಕತ್ತೆ , ಮೇಕೆ) ಮೇವು ನೀರು ಹುಡುಕಿ ವರ್ಷವಿಡೀ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾ, ಗುಳೆ ಹೋಗುತ್ತಾ ತಮ್ಮ ಜೀವನವನ್ನು ಕಳೆಯುತ್ತಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಲೇಖಕ ಮೀರಾಸಾಬಿಹಳ್ಳಿ ಶಿವಣ್ಣ ರವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books