ದೀವರು, ಹಳೇ ಪೈಕರು, ದೀವರ ನಾಯಕರು, ಹಾಲ ಕ್ಷತ್ರಿಯರು, ಬಿಲ್ಲವರು ಮುಂತಾದ ಹಲವು ನಾಮಧೇಯಗಳಿಂದ ಕರೆಯಲ್ಪಡುತ್ತಾರೆ. ಕರ್ನಾಟಕದ ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಅಂಗವೂ, ನಮ್ಮ ಜಾನಪದ ಸಿರಿವಂತಿಕೆಯ ಮುಖ್ಯ ಭಾಗವೂ ಆಗಿರುವ ದೀವ ಸಮುದಾಯದ ಬಗ್ಗೆ ಈ ಕೃತಿಯೂ ಮೂಡಿ ಬಂದಿದೆ. ದೀವರ ಆಹಾರಕ್ರಮ, ಹಸೆ ಚಿತ್ತಾರ, ಆಚರಣೆಗಳು, ಬೇಟೆ ಸಂಪ್ರದಾಯಗಳು, ವಸತಿಗಳ ವಿನ್ಯಾಸ, ಕೃಷಿ ಉಪಕರಣಗಳು, ಹಬ್ಬಗಳು, ದೀವ ಜನಪದರ ಸಾಹಿತ್ಯ, ಕಲೆಗಳು ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕ ರು ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.