ಲೇಖಕ ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರ ಕೃತಿ-ಭಾಷೆಯ ಬೆಳಕು ಭಾಷೆಯ ವ್ಯಾಖ್ಯಾನ, ಅದರ ಹುಟ್ಟು, ಬೆಳವಣಿಗೆ, ಜಗತ್ತಿನ ಎಲ್ಲ ಭಾಷೆಗಳಿಗೆ ಒಂದೇ ಮೂಲವೆ? ಅಥವಾ ವಿವಿಧ ಮೂಲಗಳಿವೆ? ಇಂತಹ ಕುತೂಹಲಕಾರಿಯಾದ ಸಂತಿಗಳನ್ನು ಲೇಖಕರು ವಿಶ್ಲೇಷಿಸಿದ್ದಾರೆ. ಕನ್ನಡದ ರಚನೆಯ ಮೇಲೆ ಸಂಸ್ಕೃತದ ಪ್ರಭಾವ, ಇಂಗ್ಲಿಷಿನ ಮೇಲೆ ಲ್ಯಾಟಿನ್ ಪ್ರಭಾವದ ಹಿನ್ನೆಲೆಯಲ್ಲಿ ವಿಷಯವನ್ನು ವಿಶ್ಲೇಷಿಸಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.