ವ್ಯಾಲೆಸ್ ಡಿ. ವ್ಯಾಟಲ್ಸ್ ಅವರ ಆಂಗ್ಲ ಕೃತಿ ‘ಹೌ ಟು ಪ್ರಮೋಟ್ ಯುವರ್ ಸೆಲ್ಫ್’ ಅನ್ನು ಲೇಖಕ ವಿಶ್ವಾಸ್ ಭಾರದ್ವಾಜ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಯಶಸ್ಸಿನ ಹಲವು ಮಟ್ಟಿಲುಗಳು ಎಂಬ ಉಪಶಿರ್ಷಿಕೆಯಡಿ ವಿಷಯವನ್ನು ಚರ್ಚಿಸಲಾಗಿದೆ. ಲೇಖಕ ಲೆಬೆಕಾ ಸೈನ್ ಅವರು ಕೃತಿಗೆ ಬೆನ್ನುಡಿ ಬರೆದು ‘ನಿಮ್ಮ ಉದ್ದಿಮೆ ನಿಮಗೆ ಲಾಭದಾಯಕವೂ, ಸಂತೋಷದಾಯಕವೂ ಆಗಿರಬೇಕು. ನಿಮ್ಮ ವ್ಯಾವಹಾರಿಕ ಬದುಕಿನ ಭಾಗವಾಗಿ ಏನು ಮಾಡಬೇಕು ಎಂಬುದಕ್ಕೆ ಮತ್ತು ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುವ ಆಸಕ್ತಿ ಇದ್ದರಿಗೆ ಈ ಕೃತಿಯು ಉತ್ತಮ ಮಾರ್ಗದರ್ಶನ ನೀಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.