ದೇಶದ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗಳಾಗುತ್ತಿವೆ. ಈ ಬಗ್ಗೆ ದೇಶದ ಹಿರಿಯ ಪ್ರಾಧ್ಯಾಪಕರು, ಶಿಕ್ಷಣ ವೇತ್ತರು, ಚಿಂತಕರು ನಡೆಸಿರುವ ಚಿಂತನೆಗಳ ಸಂಗ್ರಹ. ಸಹಮತ್ (ಸಫ್ದರ್ ಹಷ್ಮಿ ಮೆಮೊರಿಯಲ್ ಟ್ರಸ್ಟ್) ಮತ್ತು ‘ಪ್ರಜಾಸತ್ತಾತ್ಮಕ ಅಧ್ಯಾಪಕರ ರಂಗ ಆಯೋಜಿಸಿದ್ದ ‘ರಾಷ್ಟ್ರೀಯ ಪಾಠಕ್ರಮ ಚೌಕಟ್ಟು ಮತ್ತು ಉನ್ನತ ಶಿಕ್ಷಣ’ ಎಂಬೆರಡು ವಿಚಾರ ಸಂಕಿರಣಗಳಲ್ಲಿ ಶಿಕ್ಷಣದ ಕುರಿತಾಗಿ ಮಂಡಿಸಿದ ಲೇಖನಗಳ ಕನ್ನಡ ಅನುವಾದ. ಮುಂದಿನ ಜನಾಂಗವನ್ನು ರೂಪಿಸುವ ಶಿಕ್ಷಣದ ಬಗ್ಗೆ ಆಸಕ್ತಿ ಇರುವವರನ್ನು ಚಿಂತನೆಗೆ ಹಚ್ಚುವ ಪುಸ್ತಕ.
©2025 Book Brahma Private Limited.