ಡಾ. ಬೆಮಲ್ ಛಾಜರ್ ಅವರು ಮಧುಮೇಹಿಗಳಿಗಾಗಿ ರಚಿಸಿದ ಕೃತಿ-ಮಧುಮೇಹಿ ರೋಗಿಗಳಿಗೆ 201 ಸಲಹೆಗಳು.. ಮಧುಮೇಹ ರೋಗ ಬರುವ ಮುನ್ಸೂಚನೆ, ವೈದ್ಯಕೀಯ ಲಕ್ಷಣಗಳು, ರೋಗ ನಿವಾರಣೆಯ ವೈವಿಧ್ಯಮಯ ವಿಧಾನಗಳು ಈ ಕುರಿತು ವಿಸ್ತೃತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ಬದಲಾಗುತ್ತಿರುವ ಇಂದಿನ ಬದುಕಿನಲ್ಲಿ ಮಧುಮೇಹ ರೋಗಗದಿಂಧ ಹೆಣ್ಣ-ಗಂಡೆನ್ನದೇ, ವಯೋಮಿತಿಯನ್ನೂ ನೋಡದೇ ಮಧುಮೇಹ ಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಈ ಕೃತಿಯು ಮಧುಮೇಹ ರೋಗ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ.
©2024 Book Brahma Private Limited.