ಡಾ. ಬಿಮಲ್ ಛಾಜರ್ ಅವರು ಲೇಖಕರು. ವೃತ್ತಿಯಿಂದ ವೈದ್ಯರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಜನಸಮೂಹದಲ್ಲಿ ಜಾಗೃತಿ ಮೂಡಿಸಲು ವೈದ್ಯಕೀಯ ಮಾಹಿತಿ ಒಳಗೊಂಡ ಕೃತಿಗಳನ್ನು ರಚಿಸಿದ್ದಾರೆ.
ಕೃತಿಗಳು: ಹೃದಯರೋಗ : ಹಿಮ್ಮೆಟ್ಟಿಸಲು ಐದು ಸುಲಭ ಸೋಪಾನಗಳು, ತೂಕ ಇಳಿಸಲು 201 ಸಲಹೆಗಳು,
ಮಧುಮೇಹಿ ರೋಗಿಗಳಿಗೆ 201 ಸಲಹೆಗಳು
ರಕ್ತದ ಏರೊತ್ತಡ ನಿಯಂತ್ರಿಸಲು 210 ಸಲಹೆಗಳು
ಹೃದ್ರೋಗಿಗಳಿಗೆ 201 ಆಹಾರದ ಸಲಹೆಗಳು
ತೂಕ ಇಳಿಸಲು 201 ಸಲಹೆಗಳು
ಹೃದಯ ರೋಗ ಹಿಮ್ಮೆಟ್ಟಿಸಲು ಐದು ಸುಲಭ ಸೋಪಾನಗಳು
©2025 Book Brahma Private Limited.