ಭಾರತದ ಅರ್ಥವ್ಯವಸ್ಥೆಯ ತಳಪಾಯವಾಗಿರುವ ಕೃಷಿ ಹಾಗೂ ಈ ವ್ಯವಸ್ಥೆಯಲ್ಲಿ ಮಾನವ ಸಂಪನ್ಮೂಲದ ಬಳಕೆ ಕುರಿತು ಕೃತಿಯು ಮಾಹಿತಿ ಒದಗಿಸುತ್ತದೆ. ಗ್ರಾಮೀಣ ಜನರು ನಗರಗಳತ್ತ ಉದ್ಯೋಗ ಅರಸಿ ಬರುತ್ತಿರುವ ಈ ಸಂದರ್ಭದಲ್ಲಿ ಕೃಷಿಗೆ ಅಗ್ಯತ್ಯವಿರುವ ಮಾನವ ಸಂಪನ್ಮೂಲ, ಅದರ ಪ್ರಾಮುಖ್ಯತೆ, ಕೃಷಿ ಪೂರಕ ಉದ್ಯೋಗಗಳು, ರೈತರ ಆತ್ಮಹತ್ಯೆ ಮುಂತಾದ ಹಲವಾರು ವಿಷಯಗಳ ಕುರಿತು ಈ ಕೃತಿಯು ಚರ್ಚಿಸುತ್ತದೆ.
ಕೃಷಿಯ ಪ್ರಸ್ತುತ ಜಾಗತಿಕ ಪರಿಸ್ಥಿತಿ, ಕೃಷಿಕನ ಬದುಕು, ಕೃಷಿ ಕಾರ್ಮಿಕ, ಇತರೆ ಮಾನವ ಸಂಪನ್ಮೂಲ, ಕೃಷಿ ಕ್ಷೇತ್ರದಲ್ಲಿ ಸಹಕಾರ, ಕೃಷಿಕರ ಆತ್ಮಹತ್ಯೆ ವಿಷಯಗಳ ಕುರಿತು ಕೂಲಂಕಷವಾಗಿ ಚರ್ಚಿಸುತ್ತದೆ.
©2024 Book Brahma Private Limited.