ತಿಮ್ಮನಹಳ್ಳಿ ವೇಣುಗೋಪಾಲ ಅವರ 'ಮೈಸೂರು ಸಂಸ್ಥಾನದ ಭೂಕಂದಾಯ ನೀತಿ ಮತ್ತು ಸಿರಾ ತಾಲ್ಲೂಕಿನ ಕೃಷಿ ಬಿಕ್ಕಟ್ಟು' ಕೃತಿಯು ಮೈಸೂರು ಸಂಸ್ಥಾನದ ಹಲವು ಮಗ್ಗಲುಗಳ ಅಧ್ಯಯನದಲ್ಲಿ ಭೂಕಂದಾಯ ಮತ್ತು ರೈತರನ್ನು ಕೇಂದ್ರವಾಗಿಸಿಕೊಂಡು ಸೂಕ್ಷ್ಮವಾಗಿ ನಡೆಸಿದ ಅಧ್ಯಯನದ ಕೃತಿಯಾಗಿದೆ.
ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿ ಚರ್ಚಿಸುವವರೆಲ್ಲರಿಗೂ ಈ ಕೃತಿ ಉಪಯುಕ್ತ. ಮೈಸೂರು ಸಂಸ್ಥಾನದ ಕಾಲದಲ್ಲಿ ಜಾರಿಯಲ್ಲಿದ್ದ ಭೂಕಂದಾಯ ವ್ಯವಸ್ಥೆ, ಜನರು ಎದುರಿಸುತ್ತಿದ್ದ ಕೃಷಿ ಬಿಕ್ಕಟ್ಟಿನ ಕುರಿತು ಈ ಕೃತಿಯು ಸಂಪೂರ್ಣ ಮಾಹಿತಿ ನೀಡುತ್ತದೆ.
©2024 Book Brahma Private Limited.