ಅಡಿಕೆ ವಾಣಿಜ್ಯ ಬೆಳೆ. ಈ ಬೆಳೆಗೆ ರೋಗ ಬಂದರೆ ಅಡಿಕೆ ಮರಗಳೇ ಒಣಗಿ ಹೋಗುತ್ತವೆ. ಇಳುವರಿ ಕಡಿಮೆಯಾಗುತ್ತವೆ. ಇಂತಹ ಸನ್ನಿವೇಶದಲ್ಲಿ ಅಡಿಕೆ ಬೆಳೆಗಾರರನ್ನು ಕಂಗಾಲು ಮಾಡಿದ್ದು ಅಡಿಕೆಯ ಹಳದಿ ಎಲೆ ರೋಗ. ಇದರಿಂದಾಗಿ ಇಳುವರಿ ಕಡಿಮೆಯಾಯಿತು. ಇಳುವರಿ ನೀಡಲು ಆರಂಭಿಸಿದ್ದ ಅಡಿಕೆ ಮರಗಳೇ ಒಣಗಿ ಹೋದವು. ಈ ಸಮಯದಲ್ಲಿ ಅಡಿಕೆಯ ಹಳದಿ ಎಲೆ ರೋಗ ಏನು? ಯಾವ ಕಾರಣದಿಂದ ಈ ರೋಗ ಬರುತ್ತದೆ. ಇದಕ್ಕೆ ಪರಿಹಾರವೇನು ಎಂಬುದನ್ನು ಈ ಕೃತಿಯಲ್ಲಿ ವಿವರವಾಗಿ ತಿಳಿಸಲಾಗಿದೆ.
©2024 Book Brahma Private Limited.