ಲೇಖಕ ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರು ತಮ್ಮ ಮದುವೆಯ ನಿಶ್ಚಿತಾರ್ಥ ನಂತರದ ಕಾಲಾವಧಿಯಲ್ಲಿ ತಮ್ಮ ಬಾಳಸಂಗಾತಿಯೊಂದಿಗೆ ನಡೆಸಿದ ವೈಯಕ್ತಿಕ ಮತ್ತು ಅಂತರಂಗಿಕ ಪತ್ರ ವ್ಯವಹಾರದ ಯಥಾವತ್ತಾದ ಪತ್ರಗಳ ಸಂಗ್ರಹ ‘ಪೂರ್ವೋತ್ತರ ಪರಿಣಯ ’. ಈ ಪತ್ರಗಳ ಮೂಲಕ ಲೇಖಕರ ಮನಸ್ಸಿನ ಒಳತೋಟಿಯ ಸಂಕೇತಗಳನ್ನು, ಚಿಂತನಾ ಅಭಿವ್ಯಕ್ತಿಗಳನ್ನು ಕಾಣಬಹುದು.
©2024 Book Brahma Private Limited.