ವಚನಕಾರರು ತಮ್ಮ ಪ್ರಖರವಾದ ವೈಚಾರಿಕ ಪ್ರಜ್ಞೆಯಿಂದ ಜನರಲ್ಲಿರುವ ಜಾತಿ, ಕುಲ ದೇವರು, ಧರ್ಮ ಮೇಲು ಕಳು ಪಾಪ ಪುಣ್ಯ ಎಲ್ಲವನ್ನು ವಚನಗಳ ಮೂಲಕ ತಿಳಿಸಲು ಪ್ರಯತ್ನಿಸಿದವರು. ಇಂತಹ ಎಲ್ಲಾ ವಚನಕಾರರ ಪ್ರಭಾವಕ್ಕೆ ಒಳಗಾಗಿರುವ ಲೇಖಕರು, ಒಡನಾಡಿ ನುಡಿ ಭಿನ್ನಪ ಕೃತಿಯ ಮೂಲಕ ತನ್ನೊಳಗಿನ ಆಕ್ರೋಷ, ನೋವು, ದುಗುಡವನ್ನು ವಚನಗಳ ಮೂಲಕ ಹೊರಹಾಕಿದ್ದಾರೆ. ಭೂಮಿ, ಖನಿಜ ಸಂಪನ್ಮೂಲಗಳನ್ನು ವಿವರಿಸುತ್ತಾ, ಮನುಷ್ಯನ ದುರಾಸೆಯ ಕುರಿತು ವಿವರಿಸಿದ್ದಾರೆ.
©2025 Book Brahma Private Limited.