ನಾಗೇಂದ್ರ ಮಸೂತಿ ಒಬ್ಬ ತತ್ವವಿಜ್ಞಾನಿಯ ರೀತಿಯ ವಚನಗಳನ್ನು ಬಹುಮೌಲಿಕವಾಗಿ ತೂಗಿ ಸೆರೆಹಿಡಿತು ಚಿತ್ರಿಸಿದ್ದಾರೆ. ಜೀವನದ ಕ್ಷಣಗಳು ಮತ್ತು ಹಲವಾರು ಅನುಭವಗಳನ್ನು ಲೇಖಕ ಮಸೂತಿ ಅವರು ಅಕ್ಷರ ರೂಪಕ್ಕೆ ತಂದು ಓದುಗರ ಮುಂದೆ ಇಟ್ಟಿದ್ದಾರೆ. ಶರಣರ ಅನುಭಾವ ಕ್ಷೇತ್ರದ ವಚನಗಳಲ್ಲಿ ಆಧುನಿಕ ಸ್ಷರ್ಶವನ್ನು ನೀಡಿ ಸಂಕೀರ್ಣ ಸಂಗತಿಗಳನ್ನು ಹಿಡಿದಿಟ್ಟುವಲ್ಲಿ ಎಚ್ಚರವಹಿಸಿದ್ದಾರೆ. ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಈ ಪುಸ್ತಕವು ವಿವರಗಳನ್ನು ನೀಡಿದೆ. ಮೊದಲ ವಚನ, ನನ್ನ ವಚನ, ವಚನಗಳು, ಪುಸ್ತಕ ಪಟ್ಟಿ ಹೀಗೆ ನಾಲ್ಕು ಭಾಗಗಳಾಗಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.