ಭಾಷಾ ವಿಜ್ಞಾನಿ, ಅಧ್ಯಯನಶೀಲ ನಾಗೇಂದ್ರ ಮಸೂತಿ ಅವರು ಉತ್ತಮ ವಾಗ್ಮಿಗಳು. ಮಾನವನು ತನ್ನ ಜೀವನದುದ್ದಕ್ಕೂ ಆಸೆ, ನಿರಾಸೆ, ಹತಾಶೆ, ದುರಾಶೆ, ನೋವು ನಲಿವು, ಕಷ್ಟ ಸುಖಗಳ ಮಧ್ಯೆ ತೊಳಲಾಡುತ್ತ ಅಂತರಾತ್ಮನ ಅರಿವಿನ ಕಡೆ್ಗೆ ಲಕ್ಷ್ಯ ಇರುವುದಿಲ್ಲ. ಮನುಷ್ಯನ ಮನುಷ್ಯನ ಚಂಚಲತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇವೆಲ್ಲವೂ ಇಲ್ಲಿರುವ ವಚನಗಳು ಸ್ಪಷ್ಟಪಡಿಸುತ್ತದೆ. ಸಾಮಾಜಿಕ ಪರಿಸ್ಥಿತಿ ಮತ್ತು ವರ್ತಮಾನದ ರಾಜನೀತಿ ವಿಶ್ಲೇಷಣೆಯ ವಚನಗಳನ್ನು ಕೂಡ ಈ ಕೃತಿ ಒಳಗೊಂಡಿದೆ. ದೇವರನ್ನು ಕಾಣುವ ಬಗೆ, ಕಾಣದೆ ಇದ್ದಾಗ ಆಗುವ ನಿರಾಶೆ, ನಂತರ ಕಾಣುವನೆಂಬ ಸಂಕಲ್ಪ, ಬೆಡಗಿನ ವಚನಗಳು ಮತ್ತು ಆತ್ಮ ವಿಮರ್ಶೆಯ ವಚನಗಳನ್ನು ಕೂಡ ಒಳಗೊಂಡಿದೆ.
©2025 Book Brahma Private Limited.