ಮೋಜಿನ ಗಣಿತ

Author : ಅಡ್ಡೂರು ಕೃಷ್ಣರಾವ್

Pages 188

₹ 68.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560009
Phone: 08022161900

Synopsys

ಲೇಖಕ ಯಾಕೊವ್ ಪೆರಲ್ಮನ್ ಅವರ ಕೃತಿ-‘ಮೋಜಿನ ಗಣಿತ’ ಅನ್ನು ಲೇಖಕ ಅಡ್ಡೂರು ಕೃಷ್ಣರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಕುತೂಹಲಕಾರಿಯಾದ ಅತ್ಯಂತ ಸರಳ ಹಾಗೂ ಮೋಜಿನದ್ದು ಎನಿಸುವ ಲೆಕ್ಕಗಳನ್ನು ನೀಡಲಾಗಿದೆ. ಇವು ಬುದ್ಧಿಶಕ್ತಿಗೆ ಒರೆಗಲ್ಲಾಗುತ್ತವೆ. ಗಣಿತ ಚಮತ್ಕಾರಗಳನ್ನು ತೋರುತ್ತವೆ. ಗಣಿತ ಶಾಸ್ತ್ರದ ಸಾಮಾನ್ಯ ನಿಯಮಗಳ ಹಿನ್ನೆಲೆಯಲ್ಲಿ ಈ ಚಮತ್ಕಾರಗಳನ್ನು ತೋರಿದ್ದು ವಿಶೇಷ. ಬಹುತೇಕರಿಗೆ ಕಬ್ಬಿಣ ಕಡಲೆ ಎಂತಾಗುವ ಗಣಿತ ವಿಷಯದತ್ತ ಸೆಳೆಯುವಲ್ಲಿ ಈ ಕೃತಿ ಯಶಸ್ವಿಯಾಗಿದೆ.

 

About the Author

ಅಡ್ಡೂರು ಕೃಷ್ಣರಾವ್

ಲೇಖಕ ಅಡ್ಡೂರು ಕೃಷ್ಣರಾವ್ ಅವರು ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃಷಿ ಸಂಪದದ ಸಂಪಾದಕರು. ಸಾವಯವ ಕೃಷಿ ಬಳಗದ ಅಧ್ಯಕ್ಷರು. ದಿನಪತ್ರಿಕೆಯ ಅಂಕಣಕಾರರು. ಕೃಷಿ ತರಬೇತುದಾರರು. ಬ್ಯಾಂಕ್ ವ್ಯವಹಾರ ತಜ್ಞರು. ಗ್ರಾಹಕರ ವೇದಿಕೆ ಸಂಚಾಲಕರು.  ಕೃತಿಗಳು: ಮನರಂಜನೆಗಾಗಿ ಬೀಜಗಣಿತ (ಅನುವಾದಿತ ), ಎಂಬತ್ತರ ಕೊಯ್ಲಿನ ಕಾಳುಗಳು : ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ , ಹಸುರು ಹೆಜ್ಜೆ (ಅಂಕಣ ಬರಹ),  ಮ್ಯಾನುವಲ್ ಓನ್ ಬ್ಯಾಂಕಿಂಗ್  (ಸಂಪಾದಿತ ಕೃತಿ), ಇಂಗ್ಲಿಷ್ ಮೇಡ್ ಈಸೀ  (ಸಂಪಾದಿತ ಕೃತಿ), ಮೋಜಿನ ಗಣಿತ (ಮೂಲ:"ಫಿಗರ್ಸ್ ಫಾರ್ ಫನ್" ಇಂಗ್ಲಿಷ್),  ಜನಜಾಗೃತಿಯ ಸಾಧನ: ಮಾಹಿತಿ ಮಂಥನ,  ಬಳಕೆದಾರರ ಸಂಗಾತಿ,  ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಾಸರಗೋಡು ಜಿಲ್ಲೆಗಳು ...

READ MORE

Related Books