ಅಂಕಿ ಸಂಖ್ಯೆಗಳ ಸಾಮ್ರಾಜ್ಯದಲ್ಲಿ

Author : ಬಿ.ಕೆ. ವಿಶ್ವನಾಥರಾವ್

Pages 72

₹ 50.00




Year of Publication: 2015
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: # 24/2 & 24/3, ವಿಜ್ಞಾನ ಭವನ, 2ನೇ ಹಂತ, 21ನೇ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು-560070
Phone: 0802671 8939

Synopsys

‘ಅಂಕಿ ಸಂಖ್ಯೆಗಳ ಸಾಮ್ರಾಜ್ಯದಲ್ಲಿ’ ಕೃತಿಯನ್ನು ಲೇಖಕ ಬಿ.ಕೆ. ವಿಶ್ವನಾಥರಾವ್ ಅವರು ರಚಿಸಿದ್ದಾರೆ. ಗಣಿತ ಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿವಹಿಸಿ ಸಾಹಿತ್ಯ ರಚಿಸುತ್ತಿರುವ ಲೇಖಕರು, ಅಂಕಿ-ಸಂಖ್ಯೆಗಳ ಮಹತ್ವವನ್ನು ಜ್ಞಾನದ ಶಾಖೆಯಾಗಿಯೂ, ವ್ಯವಹಾರದ ವಿನಿಮಯವಾಗಿಯೂ, ಸಾಮಾಜಿಕವಾಗಿ ಸಾಮಾನ್ಯಜ್ಞಾನದ ದ್ಯೋತಕವಾಗಿಯೂ ಈ ಅಂಕಿ-ಸಂಖ್ಯೆಗಳು ಹೇಗೆ ತಮ್ಮ ಇರುವನ್ನು ಸಾಬೀತುಪಡಿಸುತ್ತವೆ ಎಂಬುದರ ಕಡೆಗೆ ಲೇಖಕರು ಓದುಗರ ಗಮನ ಸೆಳೆಯುವುದು ಈ ಕೃತಿಯ ಹೆಗ್ಗಳಿಕೆ. ಅಂಕಿ-ಸಂಖ್ಯೆಗಳದ್ದೇ ಒಂದು ದೊಡ್ಡ ಸಾಮ್ರಾಜ್ಯ. ಇಲ್ಲಿ ಪ್ರಶಂಸೆಗಳು ಇರುವ ಹಾಗೆ ಅಡೆ-ತಡೆಗಳೂ ಹೆಚ್ಚು. ಸವಾಲನ್ನು ಪರಿಹರಿಸಿದರೆ ಸಿಗುವ ಸುಖದಂತೆ, ಪರಿಹಾರ ಸಿಗದೇ ಹೋದಾಗ ದುಃಖವು ಆವರಿಸಿಕೊಳ್ಳುತ್ತದೆ. ಸಾಮ್ರಾಜ್ಯದಲ್ಲಿರಲು ಚಾಕಚಕ್ಯತೆ, ಜಾಣ್ಮೆ, ಕೌಶಲ ಅಗತ್ಯ. ತಪ್ಪಿದರೆ, ಅಲ್ಲಿರಲಾಗದು ಎಂಬ ವಾಸ್ತವವನ್ನೂ ಅಂಕಿ-ಸಂಖ್ಯೆಗಳ ಸಾಮ್ರಾಜ್ಯವು ಅನುಭವಕ್ಕೆ ತಂದು ಕೊಡುವ ಕೃತಿ. ಬದುಕು ಒಂದು ಲೆಕ್ಕಾಚಾರವೂ ಆಗಿದೆ ಎಂಬುದರ ದಟ್ಟ ಅನುಭವವನ್ನು ನೀಡುತ್ತದೆ.

About the Author

ಬಿ.ಕೆ. ವಿಶ್ವನಾಥರಾವ್

ಬಿ.ಕೆ. ವಿಶ್ವನಾಥರಾವ್ ಅವರು ಲೇಖಕರು. ಕೃತಿಗಳು: ಮಾಯಾಚೌಕಗಳ ಮಾಯಾ ಪ್ರಪಂಚ, ಗಣಿತ ಶಾಸ್ತ್ರದಲ್ಲಿ ಮಿಂಚಿದ ಮಹಿಳೆಯರು. ಅಂಕಿ ಸಂಖ್ಯೆಗಳ ಸಾಮ್ರಾಜ್ಯದಲ್ಲಿ, ಗಣಿತ ರಸಾಯನ ...

READ MORE

Related Books