ಎಸ್. ಬಾಲಚಂದ್ರರಾವ್, ಎಂ.ಶೈಲಜಾ ಹಾಗೂ ವಿ. ವನಜ ಅವರು ಬರೆದ ಕೃತಿ-ಭಾರತದಲ್ಲಿ ಸಂಖ್ಯಾ ಪದ್ಧತಿ ಮತ್ತು ರೇಖಾಗಣಿತ. ಜಗತ್ತಿನಲ್ಲಿ ಮಾಯಾಚೌಕಗಳು ಸೇರಿದಂತೆ ಗಣಿತ ಶಾಸ್ತ್ರವು ಶಿಸ್ತಿನ ಜ್ಞಾನಶಾಖೆಯಾಗಿ ಪರಿವರ್ತನೆಗೊಳ್ಳುವ ಮುನ್ನವೇ ಭಾರತದಲ್ಲಿ ಗಣಿತ-ರೇಖಾಗಣಿತದ ಅಧ್ಯಯನ ನಡೆದಿದ್ದರ ಬಗ್ಗೆ ಪುರಾವೆಗಳಿದ್ದು, ವಿಶ್ವಕ್ಕೆ ಗಣಿತದಲ್ಲಿ ಭಾರತ ನೀಡಿರುವ ಕೊಡುಗೆಗಳನ್ನು ಈಗ ಯಾರೂ ನಿರ್ಲಕ್ಷಿಸುವಂತಿಲ್ಲ. ಇಂತಹ ಸಂಗತಿಗಳ ಬಗ್ಗೆ ಲೇಖಕರು ಗಣಿತ-ಸಂಖ್ಯಾಶಾಸ್ತ್ರದಲ್ಲಿಯ ಭಾರತದ ಕೊಡುಗೆಗಳ ಬಗ್ಗೆ ವಿವರವಾಗಿ ಕುತೂಹಲಕಾರಿ ಹಾಗೂ ಅಧ್ಯಯನಪೂರ್ಣ ಕೃತಿ ಇದು.
©2024 Book Brahma Private Limited.