Year of Publication: 2015 Published by: ವಿಕ್ರಂ ಪ್ರಕಾಶನ Address: ನಂ-240, 5ನೇ ಕ್ರಾಸ್, 2ನೇ ಮುಖ್ಯರಸ್ತೆ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ್, ಹೆಬ್ಬಾಳ, ಬೆಂಗಳೂರು-560024 Phone: 9740094008
Share On
Synopsys
ಲೇಖಕ ರೋಹಿತ್ ಚಕ್ರತೀರ್ಥ ಅವರ ಕೃತಿ-ನಾಲ್ಕನೇ ಆಯಾಮ ಎಲ್ಲಿದೆ? ಗಣಿತ ವಿಷಯದ ಸ್ವರೂಪ ಅದರ ಅಗಾಧ ಆಳವನ್ನು ತಿಳಿಸುವ ಹಾಗೂ ಗಣಿತವು ಒಳಗೊಂಡಿರುವ ರಹಸ್ಯ ಸತ್ಯಗಳನ್ನು, ಗಣಿತವನ್ನು ಜೀವನಕ್ಕೆ ಅನ್ವಯಿಸಿದಾಗ ಕಂಡುಕೊಳ್ಳುವ ಅದರ ಮಹತ್ವ ಇಂತಹ ಚಿಂತನೆಗಳ ಕೃತಿ ಇದು.
Buy Now
Other
About the Author
ರೋಹಿತ್ ಚಕ್ರತೀರ್ಥ
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...