ಹೆಜ್ಜೆ ಮೂಡದ ಹಾದಿ (1996) ಕೃತಿಯು ಕನ್ನಡ ನಾಡಿನ ಹಕ್ಕಿಗಳು ಕೃತಿ ಎರಡನೆಯ ಭಾಗ. ಕನ್ನಡ ನಾಡಿನ ಹಕ್ಕಿಗಳ ಜೊತೆಗೆ ಅವನ್ನು ಹೋಲುವ ಇತರೆ ನಾಡು-ದೇಶಗಳ ಪಕ್ಷಿಗಳ ಪರಿಚಯವೂ ಇಲ್ಲಿದೆ. ಈ ದೃಷ್ಟಿಯಿಂದ ಇದು ಮೊದಲನೆ ಭಾಗಕ್ಕಿಂತ ಹೆಚ್ಚು ವಿಸ್ತಾರ, ವೈವಿಧ್ಯವುಳ್ಳದ್ದಾಗಿದೆ. ಸೌರೋಲೋಪಸ್, ಜವುಗಿನ ಹಕ್ಕಿಗಳು ಗಿಳಿಗಳು, ಟೋಜನ್ ಮತ್ತು ಆಫ್ರಿಕಾದ ಮೂಷಿಕ, ಕಾಡುಕೋಳಿಗಳು, ಚಿಟ್ಟುಕೋಳಿಗಳು, ನೀರಿನ ಹಕ್ಕಿ ಟುವ್ವಿ, ಮಡಿವಾಳ ಹಕ್ಕಿ ಮುಂತಾದ ವಿವಿಧ ಜಾತಿಯ ಪಕ್ಷಿಗಳ ನಿರೂಪಣೆಯಿದೆ.
©2025 Book Brahma Private Limited.