ಕರ್ನಾಟಕದಲ್ಲಿನ ವಿವಿಧ ವನ್ಯಜೀವಿಗಳು, ಅವುಗಳ ಆವಾಸ, ವನ್ಯಜೀವಿಗಳಿಗಿರುವ ಕುತ್ತು, ಮಾನವ-ವನ್ಯಜೀವಿ ಸಂಘರ್ಷ, ವನ್ಯಜೀವಿ ವಿಜ್ಞಾನ, ವನ್ಯಜೀವಿ ವಿಜ್ಞಾನ ಮತ್ತು ಸಂರಕ್ಷಣೆಯಲ್ಲಿ ತಂತ್ರಜ್ಞಾನದ ಬಳಕೆ, ವನ್ಯಜೀವಿಗಳ ಸಂರಕ್ಷಣೆಗೆ ನಡೆದ ಕೆಲ ಹೋರಾಟದ ಪ್ರಸಂಗಗಳು, ವನ್ಯಜೀವಿಗಳನ್ನು ಉಳಿಸಲು ರಾಜಕೀಯ ಇಚ್ಛಾ ಶಕ್ತಿಯ ಅವಶ್ಯಕತೆ, ನಿಸರ್ಗ ಸಂರಕ್ಷಣೆಯಲ್ಲಿ ಜನಸಾಮಾನ್ಯರ ಪಾತ್ರ ಇನ್ನಿತರ ವಿಚಾರಗಳನ್ನು ಅಧ್ಯಾಯಗಳಾಗಿ ವಿಂಗಡಿಸಿ ಬರೆಯಲಾಗಿದೆ. ನಿಸರ್ಗಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕ.
©2024 Book Brahma Private Limited.