ಡಾ. ಬಿ.ಆರ್ . ಸುಹಾಸ ಅವರ ಕೃತಿ-ಭಾರತದ ವನ್ಯಧಾಮಗಳು. ಜಗತ್ತಿನ ಸಂಪತ್ತುಗಳ ಪೈಕಿ ಅರಣ್ಯ ಸಂಪತ್ತು ಒಂದು. ಪ್ರಕೃತಿಯು ಅದನ್ನು ನೀಡಿದೆ. ಈ ಸಂಪತ್ತು ಉಳಿಸಿಕೊಳ್ಳದಿದ್ದರೆ ಮನುಕುಲ ನಾಶ ಖಂಡಿತ. ಈ ಹಿನ್ನೆಲೆಯಲ್ಲಿ., ವನ್ಯಜೀವಿಗಳ ಉಳಿವು ಅಗತ್ಯ. ಸಸ್ಯ-ವನ್ಯಜೀವಿಗಳ ಸಂರಕ್ಷಣೆಯೂ ಅಗತ್ಯ ಈ ಸಸ್ಯ, ಪ್ರಾಣಿಗಳ ಒಕ್ಕೂಟವೇ ಅರಣ್ಯ. ಒಂದೊಂದು ವಿಧದ ಪ್ರಾಣಿಗೂ ವಿಧದ ಕಾಡು ಅಥವಾ ನೆಲೆ ಅಗತ್ಯ. ಹಾಗಾಗಿ, ಪ್ರಾಣಿಗಳು ಸಮೃದ್ಧವಾಗಿದ್ದಷ್ಟೂ ಅವುಗಳ ನೆಲೆಗಳು ಕ್ಷೇಮವಾಗಿವೆ ಎಂದು ಅರ್ಥ. ಹೀಗಾಗಿ ನಾವು ಪ್ರಾಣಿಗಳನ್ನು ಅವುಗಳ ನೆಲೆಗಳಾದ ಕಾಡುಗಳನ್ನೂ ಸಂರಕ್ಷಿಸಬೇಕು. ಭಾರತದಲ್ಲಿರುವ ಪ್ರಮುಖ ವನ್ಯಧಾಮಗಳ ಬಗ್ಗೆ ಪರಿಚಯ ನೀಡುತ್ತದೆ ಈ ಕೃತಿ.
©2025 Book Brahma Private Limited.