ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು

Author : ಸಂಜಯ್‌ ಗುಬ್ಬಿ

Pages 200

₹ 200.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: 15, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು
Phone: 9480686862

Synopsys

ಶಾಲೆಗೆ ಬಂದ ಚಿರತೆ ಮತ್ತು ಇತರೆ ಕತೆಗಳು ಸಂಜಯ್‌ ಗುಬ್ಬಿ ಅವರ ಅನುಭವ-ಅನುಭಾವ ಕಥನವನ್ನಾಧರಿಸಿದ ಕೃತಿ ಎಂದರೆ ತಪ್ಪಾಗಲಾರದು. ವನ್ಯಜೀವಿ ಸಂರಕ್ಷಕರಾಗಿರುವ ಸಂಜಯ್‌ ಗುಬ್ಬಿ ಅವರು ಪರಿಸರ ವ್ಯವಸ್ಥೆಯಲ್ಲಿ ಪ್ರಾಣ ಪಕ್ಷಿಗಳ ಪಾತ್ರ, ಪ್ರಾಣ  ಮರಗಿಡಗಳ ಸಂಬಂಧವನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಮಾನವರು ಹಾಗೂ ಪ್ರಕೃತಿ ನಡುವಿನ ಸಂಬಂಧವನ್ನು, ಮಾನವ-ವನ್ಯಜೀವಿಗಳ ಅನುಬಂಧವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 

About the Author

ಸಂಜಯ್‌ ಗುಬ್ಬಿ
(04 February 1971)

ಬರಹಗಾರ ಸಂಜಯ್‌ ಗುಬ್ಬಿ ಅವರು ಜನಿಸಿದ್ದು1971 ಫೆಬ್ರುವರಿ 4ರಂದು.  ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ಊರಿನವರಾದ ಇವರು ದೇಶದ ಪ್ರಮುಖ ವನ್ಯಜೀವ ಸಂರಕ್ಷಕ ಮತ್ತು ವಿಜ್ಞಾನಿಗಳಲ್ಲೊಬ್ಬರು. ಹವ್ಯಾಸಿ ಬರಹಗಾರರಾಗಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ ಶಾಲೆಗೆ ಬಂದ ಚಿರತೆ ಮತ್ತು ಇತರೆ ಕಥೆಗಳು, ವನ್ಯಜೀವಿಗಳ ಜಾಡು ಹಿಡಿದು ಮುಂತಾದವು.ಇವರು ಗ್ರೀನ್ ಆಸ್ಕರ್ ಎಂದೆ ಪ್ರಚಲಿತರಾಗಿರುವ ಬ್ರಿಟನ್ನಿನ ವಿಟ್ಲಿ ಪ್ರಶಸ್ತಿಗೆ 2017ರಲ್ಲಿ ಭಾಜನರಾಗಿದ್ದಾರೆ.  ...

READ MORE

Conversation

Related Books