ದಿ ವಚನಾಸ್ ಆಫ್ ಸರ್ವಜ್ಞ

Author : ಬಸವರಾಜ ನಾಯ್ಕರ

Pages 82

₹ 300.00




Year of Publication: 2010
Published by: ಗ್ನೋಸಿಸಿ ಪ್ರಕಾಶನ
Address: ಆಥರ್‍ಸ್ ಪ್ರೆಸ್, ಜವಾಹರ ಪಾರ್ಕ್, ಲಕ್ಷ್ಮಿನಗರ, ದೆಹಲಿ-110092

Synopsys

ಸರ್ವಜ್ನ ಕವಿಯ ಆಯ್ದ 305 ವಚನಗಳನ್ನು ಡಾ. ಬಸವರಾಜ ನಾಯ್ಕರ್ ಅವರು ಇಂಗ್ಲಿಷಿಗೆ  ಅನುವಾದಿಸಿದ ಕೃತಿ. ಸರ್ವಜ್ಞನ ವಚನಗಳ ತ್ರಿಪದಿಗಳ ಶೈಲಿ, ಸಾಹಿತ್ಯಕ ಗುಣಮಟ್ಟ ಹಾಗೂ ಪ್ರಖರ ವೈಚಾರಿಕತೆಯ ಈ ವಚನಗಳಿಗೆ ಜಾಗತಿಕ ಮಟ್ಟದಲ್ಲಿಪ್ರಸಾರ-ಪ್ರಚಾರದ ಮಾರುಕಟ್ಟೆ ಒದಗಿಸಲು ನೆರವಾಗುತ್ತದೆ ಈ ಕೃತಿ. ಈ ವಚನಗಳು ಉಮರ್ ಖಯ್ಯಾಮನ ರುಬಾಯತ್ ಗಳನ್ನು ಹೋಲುತ್ತವೆ ಎಂದು ಭಾರತ, ಅಮೆರಿಕ, ಯೂರೋಪ, ಆಸ್ಟ್ರೇಲಿಯ ದೇಶಗಳ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books