ಸರ್ವಜ್ನ ವಚನಗಳನ್ನು ಸಂಶೋಧಿಸಿ ಸಂಪಾದಿಸಿದ ಕೀರ್ತಿ ಡಾ. ಚೆನ್ನಪ್ಪ ಉತ್ತಂಗಿ ಅವರಿಗೆ ಸೇರುತ್ತದೆ. ಸರ್ವಜ್ನನು ಲೌಕಿಕ ತತ್ವವನ್ನು ಬೋಧಿಸಿದರೂ ರಾಮಾಯಣ, ಮಹಾಭಾರತ ದಂತಹ ಕಾವ್ಯಗಳ ಸಂದೇಶಗಳನ್ನು ಬಳಸಿ ಜೀವನ ತತ್ವಗಳನ್ನು ಸರಳಭಾಷೆಯಲ್ಲಿ ತ್ರಿಪದಿಗಳ ಮೂಲಕ ಜನರಿಗೆ ಪರಿಚಯಿಸಿದ್ದಾನೆ. ಇಂತಹ ಮಹನೀಯನ ತ್ರಿಪದಿಗಳನ್ನು ಸಂಗ್ರಹಿಸಿದ ಕೃತಿ ಇದು. ಸರ್ವಜ್ನನ ಕುರಿತ ಪ್ರತಿ ಸಂಶೋಧನೆಗೂ ಈ ಕೃತಿಯು ಆಕರ ಗ್ರಂಥವಾಗಿದೆ.
©2025 Book Brahma Private Limited.