ʼಭರ್ತೃಹರಿಯ ಶತಕತ್ರಯʼ ಕೃತಿಯು ಡಾ. ಬಿ ಆರ್ ಸುಹಾಸ್ ಅವರ ಕನ್ನಡ ಅನುವಾದ ಕೃತಿಯಾಗಿದ್ದು ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನರ್ಘ್ಯ ಕೃತಿರತ್ನ, ನೀತಿ ಶತಕ, ಶೃಂಗಾರ ಶತಕ ಮತ್ತು ವೈರಾಗ್ಯ ಶತಕಗಳೆಂಬ ನೂರು ನೂರು ಶ್ಲೋಕಗಳ ಮೂರು ಕೃತಿಗಳ ಸಂಗಮ. ಇದನ್ನು ಸುಭಾಷಿತ ತ್ರಿಶತಿ ಎಂದೂ ಕರೆಯುತ್ತಾರೆ. ಇಂತಹ ಸುಭಾಷಿತ ತ್ರಿಶತಿಗಳನ್ನು ಮಹಾನ್ ಕವಿ ಭರ್ತೃಹರಿ ಸಂಸ್ಕೃತದಲ್ಲಿ ರಚಿಸಿ ಜನತೆಗೆ ಮಹದುಪಕಾರ ಮಾಡಿದ್ದಾರೆ. ಅವುಗಳ ಸರಳವಾದ ಕನ್ದನನಡನುವಾದ ಸೂಕ್ತ ವಿವರಣೆಗಳೊಂದಿಗೆ ಈ ಪುಸ್ತಕದಲ್ಲಿ ಲಭ್ಯವಿದೆ.
©2024 Book Brahma Private Limited.