ಕರ್ನಾಟಕದಲ್ಲಿ ಶಿಲ್ಪಕಲೆಗಾಗಿ ದುಡಿದವರ ಬಗ್ಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಶಿಲ್ಪಕಲಾವಿದರ ಮಾಲೆಯನ್ನು ಹೊರತಂದಿತು. ಅದರಲ್ಲಿನ ಸರಣಿ ಪುಸ್ತಕಮಾಲೆಯಲ್ಲಿ ‘ಶಿಲ್ಪಿ ವೆಂಕಟಾಚಾರ್’ ಕೃತಿಯೂ ಒಂದು. ‘ಶಿಲ್ಪಿ ವೆಂಕಟಾಚಾರ್’ ನಾಡಿನ ಪ್ರಖ್ಯಾತ ಶಿಲ್ಪಿಗಳು. ಅವರ ಬಾಲ್ಯ, ಬೆಳೆದು ಬಂದ ಹೆಜ್ಜೆ, ಶಿಲ್ಪಕಲೆಯಲ್ಲಿ ಆಸಕ್ತಿ ಮೂಡಿದ ಬಗೆ, ಜೀವನ ಸಾಧನೆ, ಶಿಲ್ಪಕಲೆಗೆ ನೀಡಿದ ಕೊಡುಗೆ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.
©2025 Book Brahma Private Limited.