ಶಿಲಾಶ್ರಯದ ದೃಶ್ಯಕಲೆ ಅಂದರೆ ಪ್ರಾಗೈತಿಹಾಸಿಕ ಕಾಲದ ಚಿತ್ರ, ಪಾತ್ರೆ, ಸುಡಾವೆ ಮಣ್ಣಿನ ಗೊಂಬೆಗಳಲ್ಲದೆ ಬಯಲು ಬಂಡೆ ಚಿತ್ರಗಳು, ಬಯಲಲ್ಲಿ ನಿಂತ ಶಿಲ್ಪಗಳನ್ನು ನೆನಪು ಮಾಡಿಕೊಳ್ಳಬಹುದು. ಅವುಗಳನ್ನು ಕುರಿತು ಪರಿಚಯಿಸುವ ಯತ್ನ ಈ ಕಿರುಹೊತ್ತಿಗೆ. ಶಿಲಾಶ್ರಯ ಚಿತ್ರಕಲೆ ಕುರಿತು ಸಾಕಷ್ಟು ಕೆಲಸ ಮಾಡಿರುವ ಕಲಾ ಇತಿಹಾಸಕಾರ ಕೆ. ವಿ. ಸುಬ್ರಹ್ಮಣ್ಯಂ ಪ್ರಾಗೈತಿಹಾಸಿಕ ಕಾಲದ ವಿನ್ಯಾಸಗಳ ಕುರಿತು ಹೆಚ್ಚು ಆಸ್ಥೆವಹಿಸಿರುವುದರ ಫಲ ಈ ಕೃತಿ.
©2024 Book Brahma Private Limited.