ಚಂದ್ರಶೇಖರ ವೆಂಕಟರಾಮನ್ ಸಿ.ವಿ. ರಾಮನ್ ಎಂದೇ ಖ್ಯಾತರು. ಭಾರತದ ಆದ್ಯ ಭೌತ ಶಾಸ್ತ್ರಜ್ಞರು. 1930ರಲ್ಲಿ ‘ಬೆಳಕಿನ ಚೆದುರುವಿಕೆ‘ಯ ಮೇಲೆ ಸಂಶೋಧನೆಯನ್ನು ನಡೆಸಿದ ‘ಭೌತಶಾಸ್ತ್ರ’ಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರಲ್ಲಿ ಎರಡನೆಯವರು. ಈ ಭೌತ ವಿಜ್ಞಾನಿ ರಾಮನ್ ವಿಜ್ಞಾನವನ್ನು ಸ್ವಸಾಮರ್ಥ್ಯದಿಂದ ಕಲಿತದ್ದು, ಕಲ್ಕತ್ತದ ‘ಇಂಡಿಯನ್ ಅಸೊಸಿಯೇಶನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್‘ ಸಂಸ್ಥೆಯಲ್ಲಿ ತಮ್ಮ ಸಹೋದ್ಯೋಗಿ ಕೆ.ಎಸ್. ಕೃಷ್ಣನ್ ಜತೆಗೂಡಿ ಕೆಲಸ ಮಾಡುವಾಗ, ಫೆಬ್ರವರಿ 28, 1928ರಂದು ಬೆಳಕಿನ ಚೆದುರುವಿಕೆಗೆ ಸಂಬಂಧಿಸಿದ ಹಾಗೆ ನಿರ್ಣಾಯಕ ಫಲಿತಾಂಶವನ್ನು ಪಡೆದುದರ ಸವಿವರವನ್ನು ಲೇಖಕಿ ಸೊಗಸಾಗಿ ಪರಿಚಯಿಸಿದ್ದಾರೆ.
©2024 Book Brahma Private Limited.