‘ಪ್ರೊ.ಎಂ.ಎ ಹೆಗಡೆ ಯಕ್ಷಗಾನ ಪ್ರಸಂಗ ಮಾಲಿಕಾ’ ಎಂಬುದು ಜಿ.ಎಲ್. ಹೆಗಡೆ ಗೌರವ ಸಂಪಾದನೆ ಹಾಗೂ ಕದ್ರಿ ನವನೀತ ಶೆಟ್ಟಿ ಅವರ ಸಂಪಾದಕತ್ಯದ ಕೃತಿ. ತ್ರಿಶಂಕು ಚರಿತ್ರೆ, ಸೀತಾ ವಿಯೋಗ, ಮರುತ್ ಜನ್ಮ, ಗಯ ಯಜ್ಞ, ರಾಮಧಾನ್ಯ ಚರಿತ್ರೆ, ಖಾಂಡವ ದಹನ ಅಧ್ಯಾಯಗಳನ್ನು ಒಳಗೊಂಡಿದೆ. ಈ ಸಂಪುಟದಲ್ಲಿರುವ ಪ್ರಸಂಗಗಳು ತೆಂಕು ಬಡಗಿನ ಆಟ ಕೂಟಗಳಲ್ಲಿ ನಿತ್ಯ ನೂತನ ಪ್ರಸಂಗಗಳಿಗೆ ಸಂಬಂಧಿಸಿವೆ.
©2025 Book Brahma Private Limited.