ಉತ್ತರದ ಬೀದರಿನಿಂದ ಹಿಡಿದು ದಕ್ಷಿಣದ ಮಡಿಕೇರಿವರೆಗೆ ಪೂರ್ವದ ಚಿತ್ರದುರ್ಗದಿಂದ ಹಿಡಿದು ಮಂಗಳೂರಿನ ಸುಲ್ತಾನ್ ಬತೇರಿಯವರೆಗೆ ಕೋಟೆಗಳ ಜಗತ್ತು ಹೇಗಿದೆ ಎಂಬುದನ್ನು ಸಚಿತ್ರವಾಗಿ ವಿವರಿಸುವ ಅಪೂರ್ವ ಪುಸ್ತಕ ಕರುನಾಡ ಕೋಟೆಗಳ ಸುವರ್ಣ ನೊಟ.
ಪತ್ರಿಕಾ ಛಾಯಾಗ್ರಾಹಕರಾಗಿ ಅಪಾರ ಅನುಭವ ಹೊಂದಿರುವ ವಿಶ್ವನಾಥ ಸುವರ್ಣ ಕೋಟೆಗಳ ರಚನೆ, ಅವುಗಳಲ್ಲಿರುವ ವೈವಿಧ್ಯತೆ, ಅವು ಉಸುರುವ ಚರಿತ್ರೆಯನ್ನು ದಾಖಲಿಸಿದ್ದಾರೆ. ಕೋಟೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ಕಟ್ಟಿಕೊಡುವುದರಿಂದ ಇತಿಹಾಸಕರಾರರಿಗೂ, ಪ್ರಾಚ್ಯವಸ್ತು ತಜ್ಞರಿಗೂ ಆಕಾರವಾಗಬಲ್ಲ ಸಂಗ್ರಹಯೊಗ್ಯ ಗ್ರಂಥ ಇದು.
©2024 Book Brahma Private Limited.