ತಮಿಳು ಸಾಹಿತ್ಯದಲ್ಲಿ ಕಂಬರಾಮಾಯಣ ಬಹಳ ದೊಡ್ಡ ಇತಿಹಾಸವನ್ನು ಸೃಷ್ಟಿಸಿದೆ. ತಮಿಳಿನ ಸಾಹಿತ್ಯಕಾರ ಕಂಬರ್ ಅವರು ಬರೆದ ಈ ಕೃತಿಯ ಸಂಗ್ರಹ ಅನುವಾದವನ್ನು ಎಚ್.ಎ. ಸಂಧ್ಯ ಹಾಗೂ ಎಸ್. ವಿಮಲಾ ಅವರು ಮಾಡಿದ್ದಾರೆ. ಕಂಬ ರಾಮಾಯಣಕ್ಕೂ ವಾಲ್ಮೀಕಿ ರಾಯಾಯಣಕ್ಕೂ ಬಹಳ ವ್ಯತ್ಯಾಸವಿದೆ. ಇದು ಸಂಸ್ಕೃತ ರಾಮಾಯಣದ ಅನುವಾದವಲ್ಲ. ಮುಖ್ಯಪಾತ್ರಗಳನ್ನು ವಿವರಿಸುವಾಗ ತಮ್ಮದೇ ಶೈಲಿಯನ್ನು ಕಂಬರ್ ಅವರು ಬಳಸಿದ್ದಾರೆ. ಅವರು ಬರೆದ ಕೃತಿಯ ಸಂಗ್ರಹನುವಾದವನ್ನು ಓದಲು ಕಂಬರಾಮಾಯಣ ತಪ್ಪದೇ ಓದಿ.
©2024 Book Brahma Private Limited.