ಕೆ.ಈ. ರಾಧಾಕೃಷ್ಣ ಅವರ ಅನುವಾದಿತ ಕೃತಿ ʻಗೋಪಿಕೋನ್ಮಾದʼ. ಮೂಲ ಕೃತಿ ಸಂಸ್ಕೃತದಲ್ಲಿದ್ದು, ಕನ್ನಡ ಸೇರಿ ಏಳು ಭಾಷೆಗಳಿಗೆ ಅನುವಾದಗೊಂಡಿದೆ. ಗೋಪಿಕಾ ಸ್ತ್ರೀಯರಿಗೆ ಕೃಷ್ಣ ಎಂದರೆ ಎಲ್ಲಿಲ್ಲದ ಪ್ರೀತಿ, ಉನ್ಮಾದ. ಗೋಪಿಕಾ ಸ್ತ್ರೀ ಕೃಷ್ಣನ ಮೇಲಿನ ಪ್ರೀತಿಯ ಮೋಹಕ್ಕೆ ಸಿಕ್ಕಿ ಬೀಳುತ್ತಾಳೆ. ಆಕೆಯ ಉನ್ಮಾದವನ್ನು ಇಲ್ಲಿ ಎರಡು ಭಾಗಗಳಲ್ಲಿ ವ್ಯಕ್ತವಾಗಿವೆ. ಪ್ರಥಮ ಭಾಗದಲ್ಲಿ 68 ಶ್ಲೋಕಗಳು, ದ್ವಿತೀಯ ಭಾಗದಲ್ಲಿ 57 ಶ್ಲೋಕಗಳಿವೆ. ರಾಧಾಕೃಷ್ಣ ಅವರು ತುಳು ಭಾಷೆಗೂ ಈ ಕೃತಿಯನ್ನು
©2024 Book Brahma Private Limited.