ಜೀವಿಜ್ಞಾನ ಕ್ಷಮಾ ವಿ ಭಾನುಪ್ರಕಾಶ್ ಅವರ ಲೇಖನಗಳ ಸಂಗ್ರಹವಾಗಿದೆ. ಗಾಳಿ, ನೀರು, ಭೂಮಿ, ಜೀವವೈವಿಧ್ಯ - ಇವೆಲ್ಲಾ ಸಂಪತ್ತೆಂದು ತಿಆಯದ, ತಿಆದೂ ತಲೆಕೆಡಿಸಿಕೊಳ್ಳದ ಅಏವೇಕಿ ಮಾನವ ಅವುಗಳನ್ನು ಹಾಳುಗೆಡವುದರಲ್ಲ ನಿಸ್ವೀಮ. ಅಂತಹವರು ನಮ್ಮಲ್ಲೇ ಆಡಣರಬಹುದು, ನಮ್ಮ ಅಕ್ಕಪಕ್ಕದಲ್ಲೂ ಖಂಡಿತವಾಗಿ ಇರಬಹುದು. ಪಲಸರದ, ಜೀವಜಗತ್ತಿನ ಅನೇಕ ಆಸಕ್ತಿಕರ ವಿಷಯಗಳನ್ನು ಚರ್ಚಿಸುತ್ತಾ, ಅವುಗಳ ಪ್ರಾಮುಖ್ಯತೆಯನ್ನು ಅಲಯುತ್ತಾ, ಪಲಸರದ ಅಧೋಗತಿಯನ್ನು ಸ್ಥಾಪಿಸುತ್ತಾ ಸಾಗುವ ಪುಟ್ಟ ಪುಟ್ಟ ಬರಹಗಳ ಗುಚ್ಚವಿದು. ಈ ಬರಹಗಳು, ಕನ್ನಡದ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ವಿಜ್ಞಾನಿಗಳ ಹಾಗೂ ಜನಸಾಮಾನ್ಯರ ನಡುವೆ ವಿಜ್ಞಾನ ಸಂವಹನದ ಕೊಂಡಿಗಳಾಗಿವೆ; ಇವುಗಳನ್ನೋಲದ ಓದುಗರು, ಮೆಜ್ಜಿ ಇವುಗಳ ಬಗ್ಗೆ ಹೊಗಳಲು ಕರೆ ಮಾಡಿದಾಗ, ಮತ್ತಷ್ಟು ತಿಆಯಲು ಆಸಕ್ತಿ ತೋಲದಾಗ, ಗೊಂದಲಗಳನ್ನು ಬಗೆಹಲಸಿಕೊಳ್ಳೋಕೆ ಪತ್ರ ಬರೆದಾಗ, 'ಪಲಸರದೊಂದಿಗೆ ಇನ್ನು ಮೇಲಾದ್ರೂ ಸಮನ್ವಯದಲ್ಲಿ ಬದುಕುತ್ತೇವೆ' ಎಂದು ಶಪಥ ಮಾಡಿದಾಗ ದೊರೆತ ಸಾರ್ಥಕತೆ, ವಿಜ್ಞಾನ ಸಂವಹನವನ್ನು ಮತ್ತಷ್ಟು ಜವಾಬ್ದಾಲಯುತವಾಗಿ ನಿರ್ವಹಿಸುವಂತೆ ಮಾಡಿದೆ. ನಿಮ್ಮನ್ನು ಓದಿಗೆ, ಯೋಚನೆಗೆ ಹಚ್ಚಿದರೆ ಕೃತಿಯ ಸಾರ್ಥಕತೆ ಹೆಚ್ಚಿದಂತೆ ಎಂದು ಕ್ಷಮಾ ವಿ ಭಾನುಪ್ರಕಾಶ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.